ಮುಳುಗಿ ಹೋಗಲೆ ನಾನು ನಿನ್ನ ಪ್ರೀತಿಯ ಸಾಗರದಿ
ಕಳೆದು ಹೋಗಲೆ ನಾನು ಇಂದು ನಿನ್ನ ಒಲವಿನ ಆಗರದಿ
ಪ್ರೀತಿಯಲಿ ಪದೇ ಪದೇ ಸೋಲುತಿದೆ ಹೃದಯವು ತಿಳಿಯದೆ ನನಗೆ
ಆದರೂ ಇ ಹೃದಯ ಗೆಲ್ಲುತಿದೆ ಪ್ರೀತಿಯಲಿ ಗೊತ್ತಾಗದೆ ನಿನಗೆ
ನಿನ್ನ ಉಸಿರಿನ ವಿನಹ ಬೇರೇನೂ ಬಯಸದು ಇ ಹೃದಯ ತನಗೆ
ಹೊರಟಿದೆ ಪ್ರೀತಿಯ ಹುಡುಕುತ ಹೃದಯವಿಂದು ಭರದಿ
ಕಾದಿದೆ ಹೃದಯವು ಕಿವಿಗೊಟ್ಟು ಕೇಳಲು ಒಲವಿನ ವರದಿ
ಬಲು ಬೇಗ ಬರಲಿ ಹೃದಯಕೆ ಪ್ರೀತಿಯಲಿ ಬೀಳುವ ಸರದಿ
ಶಿವಪ್ರಸಾದ ಮಿಣಜಿಗಿ