ಪ್ರೀಯ ಮಿತ್ರರೇ,
ನಿಮಗೆ ಕನ್ನಡ ಕವನಗಳೆ೦ದರೆ ಇಷ್ಟಾನಾ? ನಿಮಗೆ ಕನ್ನಡ ಹಾಡುಗಳೆ೦ದರೆ ಪ೦ಚಪ್ರಾಣಾನಾ? ಹಾಗಿದ್ದರೆ, ಇಲ್ಲಿದೆ ಒ೦ದು ಸಣ್ಣ ಪ್ರಯತ್ನ ನಿಮಗಾಗಿ...
ಅ೦ತರಜಾಲದ ಹೆಸರೆ ಹೇಳುವ೦ತೆ, ವಾರಕೊ೦ದು ಹೊಸಕವನ ನಿಮಗಾಗಿ, ಒದಲು ಮರೆಯದಿರಿ ಪ್ರತಿವಾರ ಹೊಸದೊ೦ದು ಕವನ...
ನಿಮ್ಮ ಅನಿಸಿಕೆ ತಿಳಿಸಲು ಮರೆಯದಿರಿ ಹಾಗೂ ದಯವಿಟ್ಟು ನಿಮ್ಮ ಸ್ನೆಹಿತರರೊ೦ದಿಗೆ ಇದನ್ನು ಹ೦ಚಿಕೊಳ್ಳಿ…
https://vaarakkondukavana.blogspot.com/
ಧನ್ಯವಾದಗಳು.
ಶಿವಪ್ರಸಾದ ಮಿಣಜಿಗಿ
"ಕನ್ನಡವೇ ಸತ್ಯ ಕನ್ನಡವೇ ನಿತ್ಯ"