ನನ್ನ ಬಾಳಿಗೆ ನಿನ್ನ ನಗುವೆ ಭಾಗ್ಯದ ಸಿರಿ
ನಿನೇತಾನೆ ಕೃಷ್ಣನ ಕೇಶದಲಿರುವ ನವಿಲಿನ ಗರಿ
ನೀನಾಡುವ ಮಾತುಗಳೆಲ್ಲ ಗಾದೆಗಳಷ್ಟೆ ಸರಿ
ನನ್ನ ಅಂತರಾಳದ ಪ್ರೀತಿಯನು ಕಣ್ಣಿನಲೆ ನಿ ಅರಿ
ಪ್ರೀತಿಯ ಅಮೃತದ ಧಾರೆಯನು ನನಗೆ ನಿ ಸುರಿ
ಪ್ರೀತಿಯಲಿ ನನ್ನನು ಮುಳುಗುಸಿದೆ ನಿನ್ನ ನೋಟದ ಪರಿ
ದುಮ್ಮಿಕ್ಕಿದೆ ಪ್ರೀತಿಯ ಜೋಗದ ಸೊಬಗಿನ ಜರಿ
ಗೂಡಿನಿಂದ ಬಾನಿಗೆ ಹಾರಿದೆ ಪ್ರೀತಿಯ ಗುಬ್ಬಚ್ಚಿಯ ಮರಿ
ಶಿವಪ್ರಸಾದ ಮಿಣಜಿಗಿ
ನಿನೇತಾನೆ ಕೃಷ್ಣನ ಕೇಶದಲಿರುವ ನವಿಲಿನ ಗರಿ
ನೀನಾಡುವ ಮಾತುಗಳೆಲ್ಲ ಗಾದೆಗಳಷ್ಟೆ ಸರಿ
ನನ್ನ ಅಂತರಾಳದ ಪ್ರೀತಿಯನು ಕಣ್ಣಿನಲೆ ನಿ ಅರಿ
ಪ್ರೀತಿಯ ಅಮೃತದ ಧಾರೆಯನು ನನಗೆ ನಿ ಸುರಿ
ಪ್ರೀತಿಯಲಿ ನನ್ನನು ಮುಳುಗುಸಿದೆ ನಿನ್ನ ನೋಟದ ಪರಿ
ದುಮ್ಮಿಕ್ಕಿದೆ ಪ್ರೀತಿಯ ಜೋಗದ ಸೊಬಗಿನ ಜರಿ
ಗೂಡಿನಿಂದ ಬಾನಿಗೆ ಹಾರಿದೆ ಪ್ರೀತಿಯ ಗುಬ್ಬಚ್ಚಿಯ ಮರಿ
ಶಿವಪ್ರಸಾದ ಮಿಣಜಿಗಿ