ಕನ್ನಡಿಗರಿಗೆ ಕರುನಾಡೇ ಒಂದು ದೊಡ್ಡ ಅಸ್ತಿ
ಸಹನೆ ಸೌಹಾರ್ಧತೆ ಇದೆ ನಮ್ಮಲಿ ಜಾಸ್ತಿ
ಬಾಯಲಿ ಸದಾ ನುಡಿಯುತಿರಲಿ ಕನ್ನಡದ ಸ್ತುತಿ
ಎಲ್ಲಾ ಗಾನದಲೂ ಮೊಳಗಲಿ ಕರುನಾಡಿನ ಶ್ರುತಿ
ಕನ್ನಡದಲಿ ನಿ ಕಾಣಬಲ್ಲೆ ಸಾಟಿ ಇಲ್ಲದ ಕೃತಿ
ಸದಾ ನೆನಪಿಸುತಿರಲಿ ಕನ್ನಡವನು ನಿನ್ನಯ ಸ್ಮ್ರಿತಿ
ಕನ್ನಡ ಭಾಷೆಗೆ ನಾಕಾಣೆನು ಯಾವುದೇ ಮಿತಿ
ಕನ್ನಡಿಗರ ಸಹಬಾಳ್ವೆಗೆ ಇರದು ಯಾವ ಇತಿ ಮಿತಿ
ಶಿವಪ್ರಸಾದ ಮಿಣಜಿಗಿ
ಸಹನೆ ಸೌಹಾರ್ಧತೆ ಇದೆ ನಮ್ಮಲಿ ಜಾಸ್ತಿ
ಬಾಯಲಿ ಸದಾ ನುಡಿಯುತಿರಲಿ ಕನ್ನಡದ ಸ್ತುತಿ
ಎಲ್ಲಾ ಗಾನದಲೂ ಮೊಳಗಲಿ ಕರುನಾಡಿನ ಶ್ರುತಿ
ಕನ್ನಡದಲಿ ನಿ ಕಾಣಬಲ್ಲೆ ಸಾಟಿ ಇಲ್ಲದ ಕೃತಿ
ಸದಾ ನೆನಪಿಸುತಿರಲಿ ಕನ್ನಡವನು ನಿನ್ನಯ ಸ್ಮ್ರಿತಿ
ಕನ್ನಡ ಭಾಷೆಗೆ ನಾಕಾಣೆನು ಯಾವುದೇ ಮಿತಿ
ಕನ್ನಡಿಗರ ಸಹಬಾಳ್ವೆಗೆ ಇರದು ಯಾವ ಇತಿ ಮಿತಿ
ಶಿವಪ್ರಸಾದ ಮಿಣಜಿಗಿ