Thank you message


Saturday, 18 November 2017

ಗಿಡ ಮರ ಬೆಟ್ಟದಿಂದಲೆ ಕಾಡಿನ ಸೊಬಗು...

ಗಿಡ ಮರ ಬೆಟ್ಟದಿಂದಲೆ ಕಾಡಿನ ಸೊಬಗು 
ಯಾರು ಸೃಷ್ಟಿ ಮಾಡಿದರು ಮಲೆನಾಡಿನ ಇ ಬೆಡಗು 

ಮಲೆನಾಡಿನ ಹಸಿರು ಮನವನು ಕೈಬೀಸಿ ಕರೆದಿದೆ 
ಎಲ್ಲಾ ಜೀವರಾಶಿಗಳ ಕಣ್ಣೋಟ ಅದರೆಡೆಗೆ ಸೆಳೆದಿದೆ 
ಬೆರಳುಗಳು ನಾಲ್ಕು ಸಾಲುಗಳನು ಹಾಗೆ ಸುಮ್ಮನೆ ಬರೆದಿದೆ 

ಕಣ್ಣ ಹಾಹಿಸಿದಲೆಲ್ಲೆ ಪ್ರಕೃತಿಯ ಮಡಿಲು ಹರಡಿದೆ 
ನೋಡು ನೋಡುತಲೆ ಪ್ರಕೃತಿಯ ಸುಳಿಯಲಿ ಜೀವವು ಮುಳುಗಿದೆ 
ಪ್ರಕೃತಿಯ ವಿನಾಶವ ಕಂಡು ಭಯದಲಿ ಜೀವವು ನಡುಗಿದೆ 

                                                          ಶಿವಪ್ರಸಾದ ಮಿಣಜಿಗಿ