ಪದಗಳೆ ಸಿಗದು ನಿನ್ನಯ ಬಣ್ಣಿಸಲು
ಬಣ್ಣಗಳೆ ಸಾಲದು ನಿನ್ನಯ ಚಿತ್ರಿಸಲು
ಕಾಳಿದಾಸನ ನಾ ಕೂಗಲೆ ನಿನ್ನ ಚಂದವ ವರ್ಣಿಸಲು
ಯಾವ ಶಿಲ್ಪಿಯ ನಾ ಕರೆಯಲಿ ನಿನ್ನ ಅಂದವ ಕೆತ್ತಿಸಲು
ನಿನ್ನ ಒಂದು ಮುತ್ತುಸಾಕು ಪ್ರೇಮ ಜ್ವರದಿಂದ ನನ್ನ ಉಳಿಸಲು
ಎದೆಯ ಬಡಿತ ಏರು ಪೇರು ನಿ ನನಗೆ ಕಾಣಿಸಲು
ಯಾವುದೆ ಕಾರಣ ಬೇಕಿಲ್ಲ ನಾ ನಿನ್ನ ಪ್ರೀತಿಸಲು
ಇಗ ಎಲ್ಲಿದೆ ಸಮಯ ಬೇರೆಯ ಬಗೆಗೆ ಯೋಚಿಸಲು
ಶಿವಪ್ರಸಾದ ಮಿಣಜಿಗಿ
ಬಣ್ಣಗಳೆ ಸಾಲದು ನಿನ್ನಯ ಚಿತ್ರಿಸಲು
ಕಾಳಿದಾಸನ ನಾ ಕೂಗಲೆ ನಿನ್ನ ಚಂದವ ವರ್ಣಿಸಲು
ಯಾವ ಶಿಲ್ಪಿಯ ನಾ ಕರೆಯಲಿ ನಿನ್ನ ಅಂದವ ಕೆತ್ತಿಸಲು
ನಿನ್ನ ಒಂದು ಮುತ್ತುಸಾಕು ಪ್ರೇಮ ಜ್ವರದಿಂದ ನನ್ನ ಉಳಿಸಲು
ಎದೆಯ ಬಡಿತ ಏರು ಪೇರು ನಿ ನನಗೆ ಕಾಣಿಸಲು
ಯಾವುದೆ ಕಾರಣ ಬೇಕಿಲ್ಲ ನಾ ನಿನ್ನ ಪ್ರೀತಿಸಲು
ಇಗ ಎಲ್ಲಿದೆ ಸಮಯ ಬೇರೆಯ ಬಗೆಗೆ ಯೋಚಿಸಲು
ಶಿವಪ್ರಸಾದ ಮಿಣಜಿಗಿ