ಮಳೆಯ ಹಿನಿಗಳು ನೆನಪಿಸಿವೆ ನಮ್ಮ ಪ್ರೇಮ ಕಥೆಯ
ಯಾರಿಗೆ ಹೇಳಲಿ ಇ ಮಳೆಯಲಿ ನಿ ನನ್ನ ಜೊತೆಗಿರದ ವ್ಯಥೆಯ
ಹನಿಗಳ ಆ ಸ್ಪರ್ಶವೆ ನಿನ್ನ ಸಿಹಿಯಾದ ಮುತ್ತುಗಳು
ಒಂದೊಂದು ಹನಿಗಳು ನಿನ್ನ ಸರಮಾಲೆಯ ರತ್ನಗಳು
ಸಮುದ್ರದ ತುಂಬೆಲ್ಲ ನಿನ್ನ ನಗುವನು ಪಸರಿಸುವ ಹವಳಗಳು
ನೆನಪುಗಳು ಹೆಚ್ಚಿಸಿವೆ ನಿನ್ನನು ನೋಡುವ ಆಸೆಗಳ
ನೆನಪಿದೆಯಾ ಪ್ರೀತಿಯಲಿ ನಾವು ಮಾಡಿದ ಸಾವಿರ ಭಾಷೆಗಳ
ಕಣ್ಣುಗಳು ಮಾತ್ರ ಓದಬಲ್ಲವು ಒಲವಿನ ಪ್ರೇಮದ ಭಾಷೆಗಳ
ಶಿವಪ್ರಸಾದ ಮಿಣಜಿಗಿ