Thank you message


Saturday, 9 September 2017

ಬರೆಯಲೆ ಇಗಲೆ ನಿನಗೊಂದು ಒಲವಿನ ಕಾಗದವನು...

ಬರೆಯಲೆ ಇಗಲೆ ನಿನಗೊಂದು ಒಲವಿನ ಕಾಗದವನು 
ಎಲ್ಲಾ ಸಾಲಲು ನಾ ಬರೆಯುವೆ  ಹೇಳದೆ ಉಳಿದ ಪದಗಳನು 

ಸದಾ ನಾ ಬಯಸುವೆ ಪ್ರೀತಿಯಲಿ ನಿನ್ನಯ ಉಪಸ್ಥಿತಿ 
ನೀನಿಲ್ಲದ ಆ ಕ್ಷಣ ಊಹಿಸಲಾಗದ ಅಘೋರ ಪರಿಸ್ಥಿತಿ 
ಕನಸಲೂ ನಾ ಬಯೆಸೆನು ನಿ ಜೊತೆಗಿಲ್ಲದ ನನ್ನಸ್ಥಿತಿ 

ನಿನ್ನಯ ಬಿಂಬವೆ ತುಂಬಿದೆ ನನ್ನ ಎಲ್ಲಾ ಅಳಿಸಲಾಗದ ಸ್ಮ್ರಿತಿ 
ಕಾದಿವೆ ನಿನ್ನ ಅದರಗಳು ಪಠಿಸಲು ನನ್ನ ಹೆಸರಿನ ಸ್ತುತಿ 
ಇಗಲಾದರೂ ನಿ ನನ್ನಕಡೆಗೆ ವಾಲಿಸು ನಿನ್ನ ಆ ಮನಸ್ಥಿತಿ 

                                                        ಶಿವಪ್ರಸಾದ ಮಿಣಜಿಗಿ