ಕಟ್ಟೋಣ ಬಾ ಕೈಜೋಡಿಸಿ ಹೊಸದೊಂದು ಬದುಕು
ಉಸಿರಿರುವ ತನಕ ನಾ ಹಾಕುವೆ ನಮ್ಮ ಆ ಮೈತ್ರಿಯ ಮೆಲುಕು
ಶಿಖರಗಳಿಗೆ ಆಕಾಶವನು ಚುಂಬಿಸುವ ಹಂಬಲ
ನನ್ನ ಪ್ರೀತಿಯ ಪಕ್ಷಕೆ ಇರಲಿ ನಿನ್ನ ಬೆಂಬಲ
ಎಷ್ಟೇ ಕಷ್ಟದಲೂ ಮುನ್ನುಗ್ಗಲು ಬೇಕಿದೆ ನಿನ್ನ ಬಲ
ಕೆನ್ನೆಗಳು ಬಯಸಿವೆ ನಿನ್ನ ಮುತ್ತುಗಳ ಸಂಬಳ
ಸಂಬಳ ಸಿಕ್ಕರೂ ತುಟಿಗಳು ಆಷಿಸಿವೆ ಮುತ್ತಿನ ಗಿಂಬಳ
ನಿ ನನ್ನ ಜೋತೆಗಿದ್ದರೆ ಅದುವೆ ನನಗೆ ನೂರು ಆನೆಯ ಬಲ
ಶಿವಪ್ರಸಾದ ಮಿಣಜಿಗಿ