Thank you message


Saturday, 8 July 2017

ಉಸಿರಾಟವೆ ಇ ದೇಹದ ಪ್ರತಿಕ್ಷಣದ ವೃತ್ತಿ...

ಉಸಿರಾಟವೆ ಇ ದೇಹದ ಪ್ರತಿಕ್ಷಣದ ವೃತ್ತಿ 
ಉಸಿರು ನಿಂತ ಮರುಕ್ಷಣವೆ ಇ ದೇಹಕೆ ನಿವೃತ್ತಿ 

ಜೀವನವು ಹುಟ್ಟು ಸಾವಿನ ಮಧ್ಯದ ಬದುಕಿನ ಆವೃತ್ತಿ 
ಬೆಳಿಸಿಕೊ ಸದಾ ನಿನ್ನಲಿ ಒಳ್ಳೆಯ ಪ್ರೌರುತ್ತಿ 
ಏನೇ ಆದರೂ ಕೊನೆಗೆ ನಿ ನಿರ್ಜೀವ ಗುಂಪಿಗೆ ಸೇರುತ್ತಿ 

ನಮ್ಮ ಉಸಿರಾಟದ ಪ್ರತಿ ರೂಪವೇ ಪ್ರಕೃತಿ 
ದೇವರು ಬದುಕಿದೆ ಕೊಟ್ಟಿರುವನು ಪಾದರಸದ ಆಕೃತಿ 
ಒಳ್ಳೆಯ ಬದುಕನು ನಿ ಮಾಡಬೇಡ ವಿಕೃತಿ 

                                 ಶಿವಪ್ರಸಾದ ಮಿಣಜಿಗಿ