ನಿನ್ನ ಪ್ರೀತಿಯ ಹುಚ್ಚು ಕಲ್ಪನೆಗೂ ಮೀರಿದೆ
ಹಾಗೆ ಸುಮ್ಮನೆ ಹೃದಯ ಬಂದು ನಿನ್ನನು ಸೇರಿದೆ
ಮನಸೇಂಬ ಹಕ್ಕಿಯು ಪ್ರೀತಿಯ ಆಕಾಶಕೆ ಹಾರಿದೆ
ಹೃದಯದ ಹೆಜ್ಜೆಯು ಪ್ರೇಮದ ಕೆಸರಲಿ ಜಾರಿದೆ
ಹೇಳಲಾಗದ ಭಾವನೆಗಳು ಮನಸಲಿ ನೂರಿವೆ
ಪ್ರತಿ ಜೀವಿಯಲು ಪ್ರೀತಿಯ ಅಮಲಿನ ಆಲದ ಮರದ ಬೇರಿದೆ
ಪ್ರೀತಿಯ ಉತ್ಸವದ ಬರುವಿಕೆಗೆ ಕಾಯುತಿರುವ ಊರಿದೆ
ನಿನ್ನ ಬಾಳಿನ ಪ್ರತಿ ಹೆಜ್ಜೆಗೂ ನನ್ನ ಭರವಸೆಯ ಸೂರಿದೆ
ಶಿವಪ್ರಸಾದ ಮಿಣಜಿಗಿ