Thank you message


Saturday, 27 May 2017

ದಿನಕೊಮ್ಮೆ ಎದುರಿಗೆ ನಿ ಸಿಕ್ಕರೆ ಅದೇ ನನಗೆ ಶುಭ ಸಂದೇಶ...

ದಿನಕೊಮ್ಮೆ ಎದುರಿಗೆ ನಿ ಸಿಕ್ಕರೆ ಅದೇ ನನಗೆ ಶುಭ ಸಂದೇಶ 
ಮನಸೇಕೋ ಮಾಗಿಹೋಗಿದೆ ಕಾಯುತ ನಿನ್ನ ಪ್ರೀತಿಯ ಆದೇಶ 

ನೀನೊಬ್ಬಳೆ ತಿಳಿಯಬಲ್ಲೆ ಮನದ ಕಾತರದ ಆವೇಶ 
ಪ್ರೀತಿಗೆ ಇಲ್ಲಾ ಯಾವ ಕಟ್ಟುಪಾಡುಗಳ ವೇಷ 
ನಿನ್ನ ಪ್ರೀತಿಯ ಗೆಲ್ಲುವುದೇ ನನ್ನ ಬಾಳಿನ ಉದ್ದೇಶ 

ನಿನ್ನ ಹೃದಯವೇ ನನ್ನ ಪಾಲಿಗೆ ಸ್ವದೇಶ 
ಮುಂಜಾನೆಯ ಸರ್ಯೋದಯಕೆ ಬೇಕಿಲ್ಲಾ ಯಾವ ಆದೇಶ 
ನಮ್ಮ ಪ್ರೀತಿಯ ವಿಗ್ನಗಳಿಗೆ ಕಾವಲುದಾರ ಆ ವಿಗ್ನೇಶ 

                                        ಶಿವಪ್ರಸಾದ ಮಿಣಜಿಗಿ