ಹುಟ್ಟು ಸಾವುಗಳ ಮಧ್ಯದ ಕ್ಷಣಗಳಿಗೆ ನೀನೆ ಎಲ್ಲಾ
ನಿನ್ನ ದನಿಯ ಕೇಳದ ಮರು ಕ್ಷಣವೇ ನಾನೇ ಇಲ್ಲಾ
ಪ್ರೀತಿಯ ಪ್ರಪಂಚದಲಿ ನಿನ್ನ ಬಿಟ್ಟು ಇರಲು ಆಗಲ್ಲ
ನಿನ್ನ ಒಂದು ನೆನಪಿರದೆ ನನ್ನ ದಿನವು ಸಾಗಲ್ಲ
ಸನಿಹಕೆ ಕೈ ಬೀಸಿ ಕರೆಯುತಿದೆ ನನ್ನನು ನಿನ್ನ ಆ ಗಲ್ಲ
ನಿನ್ನ ನೆನಪಿರದೆ ಯಾವ ಹಾಡು ಕೂಡ ಮೂಡಲ್ಲ
ನಿನ್ನ ಸನಿಹ ಬಿಟ್ಟು ನಾನು ಬೇರೆ ಏನೂ ಬೇಡಲ್ಲ
ನಿನ್ನ ಬಿಂಬ ಬಿಟ್ಟು ಬೇರೆ ಯಾರೂ ಇಷ್ಟು ನನ್ನ ಕಾಡಲ್ಲ
ಶಿವಪ್ರಸಾದ ಮಿಣಜಿಗಿ