ಅಂಬುತೀರ್ಥದಲಿ ಹುಟ್ಟುವ ಶರಾವತಿಗೆ ಜೋಗ ನೋಡುವ ಕಾತುರ
ಬಾನ ಎತ್ತರದಿಂದ ಧರೆಗೆ ಧುಮುಕಲು ಎಲ್ಲಿಲ್ಲದ ಆತುರ
ಜೋಗದ ಸನಿಹಕೆ ಹರಿದು ಬರಲು ಅವಳ ಕಾತರ ಹೆಚ್ಚಾಗಿದೆ
ರಾಜಾ ರಾಣಿ ರೋರರ ರೊಕೆಟ್ ಆಗುವ ಬಯಕೆ ಇಡೇರಿದೆ
ಧುಮುಕುವ ಅವಸರದಲಿ ಅಂತರಾಳದ ಭಯವು ದೂರಾಗಿದೆ
ಧುಮಿಕಿದ ಕ್ಷಣವೆ ಪ್ರಕೃತಿಯ ಅನಾವರಣ ಕಂಡೆನು
ಎಲ್ಲಾ ಕಲ್ಲು ಬಂಡೆಗಳ ಗಲ್ಲ ಸವರುತ ಕೆಳೆಗೆ ನಾ ಬಂದೆನು
ಮನುಕುಲದ ಕತ್ತಲಿನ ಬಾಳಿಗೆ ದೀಪದ ಬೆಳಕನು ತಂದೆನು
ಶಿವಪ್ರಸಾದ ಮಿಣಜಿಗಿ