ಹೊಸ ವಸಂತಕೆ ಹೊಸ ವರುಷಕೆ ಚಿಗುರುತಿಹವು ಎಲೆಗಳು
ಸಾಗರದಲಿ ಮೂಡುತಿಹವು ಸಂತೋಷ ಸಂಭ್ರಮದ ಅಲೆಗಳು
ಬೇಹು ಬೆಲ್ಲದ ಮಿಶ್ರಣದಿ ಸಿಹಿ ಕಹಿ ಉಂಟು
ನಮ್ಮ ಬಾಳಿನ ಮೂಟೆಯು ನೋವು ನಲಿವಿನ ಗಂಟು
ಎಲ್ಲಾ ಹೆಜ್ಜೆಗಳಲು ಉಂಟು ಇ ಕಷ್ಟ ಸುಖದ ನಂಟು
ನಾಳೆಯ ಕನಸಿಲ್ಲದಿದ್ದರೆ ಜೀವನವು ತೆನೆಯು ಇಲ್ಲದ ಜೋಳದ ದಂಟು
ಆಶಾವಾದದ ಭಾವಚಿತ್ರದಂತೆ ನಾಳೆಯ ಗೋಡೆಗೆ ನಿ ಅಂಟು
ನಿನ್ನೆ ಇಂದು ನಾಳೆ ಎನ್ನುವ ಮೂರು ದಿನದ ಬಾಳಲಿ ಬೇಹು ಬೆಲ್ಲದ ನೆನಪುಂಟು
ಶಿವಪ್ರಸಾದ ಮಿಣಜಿಗಿ