ನನ್ನ ಮನ ಸದಾ ಆಶ್ರಯಿಸಿದೆ ನಿನ್ನ ಪ್ರೀತಿಯ ನೆರಳು
ಒಮ್ಮೆಯಾದರೂ ಗೀಚಬಾರದೆ ನನ್ನ ಹೆಸರನು ಆ ನಿನ್ನ ಬೆರಳು
ಸಾಗರ ತೀರಗಳ ಸಂಭಂದವ ಬೆಸೆಯುವ ಮರಳು
ನಮ್ಮಿಬ್ಬರ ಕನಸುಗಳ ಸೇರಿಸುವ ಹುಣ್ಣಿಮೆಯ ಆ ಇರುಳು
ಸದಾ ಪ್ರೇಮ ಗೀತೆಯ ಹಾಡುತಿರಲಿ ವಸಂತದ ಕೋಗಿಲೆಯ ಆ ಕೊರಳು
ಪ್ರೀತಿಯ ಸೂರ್ಯಕಿರಣಗಳಿಗೆ ಸೂರ್ಯಕಾಂತಿಯಂತೆ ನಿ ಅರಳು
ನಿನ್ನ ಹಾಗೆ ನೋಡುತಿರೆ ಜಗವೆಲ್ಲ ಅರಳು ಮರಳು
ಇನ್ನೂ ಕೇಳುತಿಲ್ಲವೆ ನನ್ನ ಪ್ರೀತಿಯ ಕೂಗಿನ ನರಳು
ಶಿವಪ್ರಸಾದ ಮಿಣಜಿಗಿ