ಎಲ್ಲಿಗೆ ಹೊರಟಿದೆ ನಮ್ಮ ಜೇವನದ ಪಯಣ
ಇನ್ನೂ ಶುರುವಾಗಿಲ್ಲ ಹಾಡಿನ ಪಲ್ಲವಿಯ ಗಾಯನ
ಎಷ್ಟು ದೂರ ಬಂದಿರುವೆ ಎಂದು ತಿರುಗಿ ನೀ ನೋಡದಿರು
ದಾರಿಯ ಪ್ರತಿ ಹೆಜ್ಜೆಯ ನೀ ಎಣಿಕೆಯ ಮಾಡದಿರು
ಪ್ರತಿ ಹೆಜ್ಜೆಯಲೂ ಹೊಸತನ ಕಾಣುತ ಮುಂದೆ ನೆಡೆದಿರು
ದೇವರಲಿ ಜೀವನವ ಗೆಲ್ಲುವ ಸ್ಪೂರ್ತಿಯ ಸದಾ ಬೇಡುತಿರು
ಬೇರೆಯವರ ಹೆಜ್ಜೆಗಳಿಗೆ ಕಿವಿಗೊಡದೆ ನೆಡೆಯುತಿರು
ನಿನಗಿಂತ ಕೆಳಗಿನವರಿಗೆ ನೋಡುತ ಮುಂದೆ ಸಾಗುತಿರು
ಶಿವಪ್ರಸಾದ ಮಿಣಜಿಗಿ