ನನ್ನ ಜೀವನವು ನಿನ್ನ ಸೂತ್ರಧಾರದ ಪತಂಗ
ಗಾಳಿಯ ಅಡೆತಡೆಯಲೂ ಬಿಗಿಯಾಗಿ ಹಿಡಿದೆನು ನಿನ್ನ ಸಂಗ
ಕೊರೆದಿದೆ ಹೃದಯದಲಿ ಪ್ರೀತಿಯ ಆಳವಾದ ಸುರಂಗ
ಮಿಡಿಯುವಂತೆ ಮಾಡಿದೆ ನಿನ್ನ ಸ್ಪರ್ಶದ ಅಲೆಗಳ ತರಂಗ
ಕೊನೆಯ ಉಸಿರಿರುವ ತನಕ ನೀನೆ ನನ್ನ ಬಾಳಿನ ಅವಿಭಾಜ್ಯ ಅಂಗ
ನಿನ್ನನು ನೋಡಲು ಮನಸಾಗುಹುದು ಚಡಪಡಿಸುವ ರಣರಂಗ
ನೀ ನೋಮ್ಮೆ ಕಣ್ಣ ಮಿಟುಕಿದರೆ ಸ್ತಬ್ದವಾಗುವುದು ನನ್ನ ಅಂತರಂಗ
ನಿನ್ನ ಕನಸಿನ ಅಲೆಗಳು ಮುಂಜಾವಿನ ನಿದ್ರೆಗೆ ತಂದಿವೆ ಭಂಗ
ಶಿವಪ್ರಸಾದ ಮಿಣಜಿಗಿ