ಏನೆಂದು ನಾ ಬರೆಯಲಿ ಇ ಮಳೆಯ ದಿನದಲಿ
ಮೂಡುತಿದೆ ಪ್ರೀತಿಯ ವಸಂತ ಇ ನನ್ನ ಮನದಲಿ
ಕೊಡೆಯ ಹಿಡಿದು ನಾಲ್ಕು ಹೆಜ್ಜೆಯ ಹಾಕೋಣ ಬಾ ಇ ಮಳೆಯಲಿ
ಅದರಗಳು ಬಿರಿದು ನನ್ನ ಕರೆದಿವೆ ನಿನ್ನೆಡೆಗೆ ಇ ಚಳಿಯಲಿ
ನಿನ್ನ ಕೈ ಹಿಡಿದು ನೆಡೆಯುತಿರೆ ಸ್ವರ್ಗವೇ ನಮ್ಮ ಜೊತೆಯಲಿ
ಕಣ್ಣರೆಪ್ಪೆಗಳು ನಾಚುತ ಮಿಡಿದಿವೆ ಮಳೆಯ ಆ ಹನಿಗಳಿಗೆ
ಮುಂಗುರುಳ ಸರಿಸಿವೆ ನನ್ನ ಬೆರಳುಗಳು ಸವರುತ ನಿನ್ನ ಕೆನ್ನೆಗಳಿಗೆ
ಸದಾ ಬಯಸಿದೆ ನನ್ನ ಮನ ಬೇಕೆಂದು ಇಂತಹ ಸಿಹಿಘಳಿಗೆ
ಶಿವಪ್ರಸಾದ ಮಿಣಜಿಗಿ