ನನ್ನಯ ನೆನಪುಗಳನು ಮನಸಲಿ ಸಾಲಾಗಿ ಜೋಡಿಸು
ಕಣ್ಣ ಅಂಚಿನಲಿ ಸನ್ನೆಮಾಡುತಾ ಪ್ರೀತಿಯ ಹಾಗೆ ಮೂಡಿಸು
ನನ್ನ ಹೃದಯದ ಪ್ರೀತಿ ಬಡಿತವ ನೀ ಆಲಿಸು
ಸದಾ ನನ್ನ ನಿನ್ನ ಪ್ರಣಯದ ಆಕಾಶದಿ ತೇಲಿಸು
ಸರಸದ ಆಟದಲಿ ಸದಾ ನೀ ನನ್ನ ಸೋಲಿಸು
ಎಲ್ಲೇ ಹೋದರೂ ನಾ ನಿನ್ನ ನೆನಪಿಂದ ಪದೇ ಪದೇ ಕಾಡಿಸು
ನೋಡು ನೋಡುತಲಿ ಸ್ವಲ್ಪ ಮರೆಗೆ ಸರಿದು ನೀ ನನ್ನ ಪೀಡಿಸು
ನನ್ನ ಮನದ ಪ್ರೀತಿಯ ಹಂಬಲವ ನೀ ತಪ್ಪದೆ ನೆರವೇರಿಸು
ಶಿವಪ್ರಸಾದ ಮಿಣಜಿಗಿ