ಆ ನಿನ್ನ ಹೃದಯವೇ ಸ್ವಾತಿ ಮುತ್ತಿನ ಹರಳು
ನಿನ್ನಯ ಮೋಡಿಗೆ ನನ್ನ ಮನಸಾಗಿದೆ ಮರಳು
ಪ್ರತಿಕ್ಷಣ ಜೊತೆಗಿರಲು ನಾನಾಗಬಾರದೇ ನಿನ್ನ ನೆರಳು
ಸದಾ ಗುನುಗುತಿರಲಿ ನನ್ನ ಹೆಸರು ಆ ನಿನ್ನ ಕೊರಳು
ಪ್ರೀತಿಯ ಅಲೆಗಳ ಒಡೆತಕೆ ನಾನಾಗುವೆ ತೀರದ ಮರಳು
ಗೀಚುತಲಿ ಹಾಗೆ ನನ್ನ ಹೆಸರ ಬರೆಯಬಾರದೇ ನಿನ್ನ ಬೆರಳು
ನಿನ್ನ ನೆನಪಿಲ್ಲದ ರಾತ್ರಿಯಲ್ಲಾ ಚಂದರನಿಲ್ಲದ ಇರುಳು
ಕೂಗಿ ಕೂಗಿ ಕರೆದಿದೆ ನಿನ್ನನು ನನ್ನ ಪ್ರೀತಿಯ ಕರುಳು
ಶಿವಪ್ರಸಾದ ಮಿಣಜಿಗಿ