ಸಾಲು ಸಾಲಾಗಿ ನಿಂತಿವೆ ಕನಸುಗಳು ಕಣ್ಮುಂದೆ
ನಿನ್ನಯ ನೆರಳಿದೆ ತಿರುಗಿ ನೋಡಲು ನನ್ನ ಹಿಂದೆ
ಪದಗಳ ನಡುವಿನ ಸರಸವೇ ಇಂಪಾದ ಕವನ
ಎರಡು ಹೃದಯಗಳ ಸಲ್ಲಾಪವೇ ವಿರಹದ ಧಮನ
ಇಂತಹ ಸಾಲುಗಳನು ಬರೆದ ಪದಗಳಿಗೊಂದು ನಮನ
ಕಣ್ಣು ಕಣ್ಣುಗಳಲಿ ನೆಡೆದಿದೆ ಪ್ರೀತಿಯ ಸುಲಿಗೆ
ನೋಟದಲೆ ಸಿಕ್ಕಿದೆ ಸರಾಗವಾಗಿ ನಿನ್ನಯ ಸಲಿಗೆ
ದೇವರೆ ಬೆಸೆದಿರುವನು ನಮ್ಮ ಪ್ರೀತಿಯ ಹೋಲಿಗೆ
ಶಿವಪ್ರಸಾದ ಮಿಣಜಿಗಿ
ನಿನ್ನಯ ನೆರಳಿದೆ ತಿರುಗಿ ನೋಡಲು ನನ್ನ ಹಿಂದೆ
ಪದಗಳ ನಡುವಿನ ಸರಸವೇ ಇಂಪಾದ ಕವನ
ಎರಡು ಹೃದಯಗಳ ಸಲ್ಲಾಪವೇ ವಿರಹದ ಧಮನ
ಇಂತಹ ಸಾಲುಗಳನು ಬರೆದ ಪದಗಳಿಗೊಂದು ನಮನ
ಕಣ್ಣು ಕಣ್ಣುಗಳಲಿ ನೆಡೆದಿದೆ ಪ್ರೀತಿಯ ಸುಲಿಗೆ
ನೋಟದಲೆ ಸಿಕ್ಕಿದೆ ಸರಾಗವಾಗಿ ನಿನ್ನಯ ಸಲಿಗೆ
ದೇವರೆ ಬೆಸೆದಿರುವನು ನಮ್ಮ ಪ್ರೀತಿಯ ಹೋಲಿಗೆ
ಶಿವಪ್ರಸಾದ ಮಿಣಜಿಗಿ