ಕರುಣೆ ಮಮತೆಯ ತವರೂರು ಕರುನಾಡು
ಸಂಸ್ಕೃತಿ ಭಾವೈಕ್ಯತೆಯ ನೆಲವೇ ನಮ್ಮ ನಾಡು
ತುಂಗ ಭದ್ರ ಕಾವೇರಿ ಹುಟ್ಟಿ ಹರಿಯುವ ಕನ್ನಡಾಂಬೆಯ ಮಡಿಲು
ಎಲ್ಲ ಭಾಷೆಯ ಗೌರೈಸುವ ಪ್ರೀತಿಯ ಹೃದಯವೇ ಅವಳ ಒಡಲು
ಎಲ್ಲ ಧರ್ಮದ ನದಿಗಳ ಸೇರಿಸಿಕೊಳ್ಳುವ ಭಾವೈಕ್ಯತೆಯ ಕಡಲು
ಸಹ್ಯಾದ್ರಿ ಬೆಟ್ಟಗಳೇ ದೇವರು ಸೃಷ್ಟಿಸಿದ ಬೆಡಗು
ದುಮ್ಮಿಕ್ಕಿ ಹರಿಯುವ ಜೋಗದ ಸಿರಿಯ ಸೊಬಗು
ಮನುಕುಲ ಬೆಳಗುವ ಕಾವೇರಿಯ ತವರು ಕೊಡಗು
ಶಿವಪ್ರಸಾದ ಮಿಣಜಿಗಿ