ಪೂಜಿಸು ನೀನು ಆರಾಧ್ಯ ದೈವವನು ಹೃದಯ ಮಂದಿರದಲಿ
ಸತ್ಕರಿಸು ಅಂತರಾಳದ ಶಕ್ತಿಯನು ಮನಸಿನ ಮನೆಯಲಿ
ನಮಸ್ಕರಿಸು ನೀ ಪ್ರತಿದಿನ ನಿನ್ನ ದೇಹದ ಜೀವರಾಶಿಗಳಿಗೆ
ಸ್ಮರಿಸು ನೀ ಪ್ರತಿಕ್ಷಣ ಉಸಿರಾಟ ಕೊಡುವ ದಿವ್ಯ ಜ್ಯೋತಿಗೆ
ಕೃತಜ್ಞನಾಗಿರು ಸದಾಕಾಲ ಕಣ್ಣಿಗೆ ಕಾಣದ ಪ್ರೇರಣಾ ಶಕ್ತಿಗೆ
ತಿರಸ್ಕರಿಸು ನೀ ಮನಃಸಾಕ್ಷಿಗೆ ಅಡ್ಡಿ ಬರುವ ನೀತಿಗಳಿಗೆ
ದಿಕ್ಕರಿಸು ನೀ ಭಾವನೆಗಳಿಗೆ ವಿರುದ್ದದ ನಿಯಮಗಳಿಗೆ
ಸದಾ ಚಿರಋಣಿಯಾಗಿರು ನಿನ್ನ ಅಂತರಾಳದ ಸ್ವಂಚಂದದ ಮನಸಿಗೆ
ಶಿವಪ್ರಸಾದ ಮಿಣಜಿಗಿ