ಸಹಿಸಲಾರೆ ಮನಕೆ ಆಗಿರುವ ದಣಿವನು
ಎಂದೂ ಮರೆಯಲಾರೆ ನಿನ್ನ ಪ್ರೀತಿಯ ಋಣವನು
ಆವರಿಸಿದೆ ನೀ ಸಂಪಿಗೆಯ ಪರಿಮಳದಂತೆ ನನ್ನ ಮನವನು
ಸೆಳೆದೆ ನೀ ಕೊಲಮಿಂಚಿನ ನೋಟದಲಿ ನನ್ನ ತನುವನು
ಕಾಡಿದೆ ಸದಾ ನೀನು ತೋರುತಲಿ ನಿನ್ನ ಚೆಲುವನು
ಕೇಳದೆ ಕೊಟ್ಟಿರುವೆ ನಿನಗೆ ನನ್ನ ಹೃದಯವನು
ಮರೆಯದೆ ಇಟ್ಟಿರು ಅದರ ಮೇಲೆ ಗಮನವನು
ಸದಾ ಬಳಿಯೇ ಸುಳಿಯುತ ಮಾಡು ನೀ ವಿರಹದ ದಮನವನು
ಶಿವಪ್ರಸಾದ ಮಿಣಜಿಗಿ
ಎಂದೂ ಮರೆಯಲಾರೆ ನಿನ್ನ ಪ್ರೀತಿಯ ಋಣವನು
ಆವರಿಸಿದೆ ನೀ ಸಂಪಿಗೆಯ ಪರಿಮಳದಂತೆ ನನ್ನ ಮನವನು
ಸೆಳೆದೆ ನೀ ಕೊಲಮಿಂಚಿನ ನೋಟದಲಿ ನನ್ನ ತನುವನು
ಕಾಡಿದೆ ಸದಾ ನೀನು ತೋರುತಲಿ ನಿನ್ನ ಚೆಲುವನು
ಕೇಳದೆ ಕೊಟ್ಟಿರುವೆ ನಿನಗೆ ನನ್ನ ಹೃದಯವನು
ಮರೆಯದೆ ಇಟ್ಟಿರು ಅದರ ಮೇಲೆ ಗಮನವನು
ಸದಾ ಬಳಿಯೇ ಸುಳಿಯುತ ಮಾಡು ನೀ ವಿರಹದ ದಮನವನು
ಶಿವಪ್ರಸಾದ ಮಿಣಜಿಗಿ