ಸ್ಪೂರ್ತಿಯಾಗು ಇನ್ನೊಬ್ಬರ ಜೀವನದ ಪಯಣಕೆ
ವ್ಯಥೆಯಾಗದಿರು ಪ್ರತಿಯೊಬ್ಬರ ಸಂತಸದ ಸಮಯಕೆ
ಆಕಾಶದ ಚಪ್ಪರವಾಗು ಇನ್ನೊಬ್ಬರ ನೆರಳಿಗೆ
ಭೂಮಿ ತಾಯಿಯಂತೆ ಆಸರೆಯಾಗು ಮತ್ತೊಬ್ಬರ ಬದುಕಿಗೆ
ಏಂದೆಂದೂ ನಿನ್ನವನೇ ನೀನಾಗಿರು ನಿನ್ನ ಬದುಕಿನ ನಲಿವಿಗೆ
ಪಾದರಕ್ಷಗಳಾಗು ಜೀವನದ ಮುಳ್ಳಿನ ಹಾದಿಗೆ
ಕ್ಷಮಿಸುವ ಮನಸಾಗು ನೀ ದುಷ್ಟ ಮನಸಿನ ತಪ್ಪುಗಳಿಗೆ
ಏಂದೆಂದೂ ನಿನ್ನವನೇ ನೀನಾಗಿರು ನಿನ್ನ ಕನಸುಗಳ ಗೆಲುವಿಗೆ
ಶಿವಪ್ರಸಾದ ಮಿಣಜಿಗಿ