ದೇವರಿರದ ಗುಡಿಯು ನಾನು ನೀನು ಇರದೆ
ಪ್ರೀತಿ ಜಾತ್ರೆಯ ತೇರು ಎಳೆಯದು ನೀನು ಬರದೆ
ಮಳೆಯ ನೋಡದ ಮರಭೂಮಿಯು ನಾ ನೀನು ಸಿಗದೆ
ಪಾರಿಜಾತದ ಹೂವು ಅರಳದು ನೀನೊಮ್ಮೆ ನಗದೆ
ಪ್ರೀತಿಯ ಜ್ವರದಲಿ ನರಳುತಿದೆ ಜೀವ ಏನೂ ಆಗದೆ
ಪ್ರೀತಿಯ ಬರಗಾಲದ ಆತಂಕವು ಕುಗ್ಗಿದೆ
ಮುಂಗಾರಿನ ಬೆಳೆಯು ಮಳೆಯ ಸ್ಪರ್ಶಕೆ ಹಿಗ್ಗಿದೆ
ಮನದ ದುಂಬೆಲ್ಲ ಪ್ರೀತಿಯ ವ್ಯವಸಾಯವ ಹಬ್ಬಿದೆ
ಶಿವಪ್ರಸಾದ ಮಿಣಜಿಗಿ
ಪ್ರೀತಿ ಜಾತ್ರೆಯ ತೇರು ಎಳೆಯದು ನೀನು ಬರದೆ
ಮಳೆಯ ನೋಡದ ಮರಭೂಮಿಯು ನಾ ನೀನು ಸಿಗದೆ
ಪಾರಿಜಾತದ ಹೂವು ಅರಳದು ನೀನೊಮ್ಮೆ ನಗದೆ
ಪ್ರೀತಿಯ ಜ್ವರದಲಿ ನರಳುತಿದೆ ಜೀವ ಏನೂ ಆಗದೆ
ಪ್ರೀತಿಯ ಬರಗಾಲದ ಆತಂಕವು ಕುಗ್ಗಿದೆ
ಮುಂಗಾರಿನ ಬೆಳೆಯು ಮಳೆಯ ಸ್ಪರ್ಶಕೆ ಹಿಗ್ಗಿದೆ
ಮನದ ದುಂಬೆಲ್ಲ ಪ್ರೀತಿಯ ವ್ಯವಸಾಯವ ಹಬ್ಬಿದೆ
ಶಿವಪ್ರಸಾದ ಮಿಣಜಿಗಿ