ಇರಬಹುದೆ ಕಣ್ಗಳು ನಿನ್ನ ನೋಡಿ ಸುಮ್ಮನೆ
ನೋಡು ನೋಡುತಲೇ ಆಗಿದೆ ನಿನ್ನ ಹೃದಯ ನಮ್ಮನೆ
ನಿನ್ನ ಸಹಚಾರವೇ ತಂಪಾದ ನೆಲಮನೆ
ನಾನಿರುವ ತಾಣವೇ ಪ್ರೀತಿಯ ಸೆರೆಮನೆ
ಅದುವೆ ನನ್ನ ಪಾಲಿಗೆ ಮೈಸೂರ ಅರಮನೆ
ಸೂಸಿದೆ ಪ್ರೀತಿಯ ಪರಿಮಳ ಘಂಮ್ಮನೆ
ಪರಿಮಳವ ಸವಿಯುತ ಮನಸು ಸೇರಿದೆ ನಿಮ್ಮನೆ
ನಮ್ಮಿಬ್ಬರಿಗೆ ಪ್ರೇಮ ಲೋಕವೇ ದೇವರಾ ಮನೆ
ಶಿವಪ್ರಸಾದ ಮಿಣಜಿಗಿ
ನೋಡು ನೋಡುತಲೇ ಆಗಿದೆ ನಿನ್ನ ಹೃದಯ ನಮ್ಮನೆ
ನಿನ್ನ ಸಹಚಾರವೇ ತಂಪಾದ ನೆಲಮನೆ
ನಾನಿರುವ ತಾಣವೇ ಪ್ರೀತಿಯ ಸೆರೆಮನೆ
ಅದುವೆ ನನ್ನ ಪಾಲಿಗೆ ಮೈಸೂರ ಅರಮನೆ
ಸೂಸಿದೆ ಪ್ರೀತಿಯ ಪರಿಮಳ ಘಂಮ್ಮನೆ
ಪರಿಮಳವ ಸವಿಯುತ ಮನಸು ಸೇರಿದೆ ನಿಮ್ಮನೆ
ನಮ್ಮಿಬ್ಬರಿಗೆ ಪ್ರೇಮ ಲೋಕವೇ ದೇವರಾ ಮನೆ
ಶಿವಪ್ರಸಾದ ಮಿಣಜಿಗಿ