ಯಾರೂ ಕಲಿಸದೇ ಕಲಿಯುವ ಕಲೆಯೇ ಪ್ರೀತಿ
ಗೊತ್ತಿಲ್ಲದೇ ಅನುಭವಕೆ ಬರುವ ನೋವು ನಲಿವಿನ ರೀತಿ
ಪ್ರೀತಿಗೆ ಇಲ್ಲ ಯಾವ ಧರ್ಮದ ನಿಯಮದ ನೀತಿ
ನೀ ನನಗೆ ಸಿಕ್ಕಿರುವುದೇ ನನ್ನ ಬಾಳಿನ ಕೀರ್ತಿ
ಕನಸಲೂ ಕಾಡಿದೆ ನೀನಿಲ್ಲದ ವಿರಹದ ಭೀತಿ
ಪ್ರೀತಿಯು ಯಾವ ಪಂಗಡಕೂ ಸೇರದ ಜಾತಿ
ನೀ ನನ್ನ ಬಾಳನು ಬೆಳಗುವ ಪ್ರಜ್ವಲ ಜ್ಯೋತಿ
ಸದಾ ಇ ಹೃದಯ ಬಯಸಿದೆ ನಿನ್ನಯ ಸಾಥಿ
ಶಿವಪ್ರಸಾದ ಮಿಣಜಿಗಿ
ಗೊತ್ತಿಲ್ಲದೇ ಅನುಭವಕೆ ಬರುವ ನೋವು ನಲಿವಿನ ರೀತಿ
ಪ್ರೀತಿಗೆ ಇಲ್ಲ ಯಾವ ಧರ್ಮದ ನಿಯಮದ ನೀತಿ
ನೀ ನನಗೆ ಸಿಕ್ಕಿರುವುದೇ ನನ್ನ ಬಾಳಿನ ಕೀರ್ತಿ
ಕನಸಲೂ ಕಾಡಿದೆ ನೀನಿಲ್ಲದ ವಿರಹದ ಭೀತಿ
ಪ್ರೀತಿಯು ಯಾವ ಪಂಗಡಕೂ ಸೇರದ ಜಾತಿ
ನೀ ನನ್ನ ಬಾಳನು ಬೆಳಗುವ ಪ್ರಜ್ವಲ ಜ್ಯೋತಿ
ಸದಾ ಇ ಹೃದಯ ಬಯಸಿದೆ ನಿನ್ನಯ ಸಾಥಿ
ಶಿವಪ್ರಸಾದ ಮಿಣಜಿಗಿ