ಮುಂಜಾನೆಯ ನಸುಗಂಪಲಿ ಕದಿಯದಿರು ನನ್ನ ಕನಸುಗಳ
ಅವುಗಳೇ ಪ್ರೀತಿ ಸೇತುವೆಯು ಸಂಪರ್ಕಿಸಲು ನಮ್ಮ ಮನಸುಗಳ
ಶಬ್ದವೇ ತಾನೇ ಒಂದು ಮಾಧ್ಯಮ ನಿನ್ನಯ ಪಿಸು ಮಾತು ಕೇಳಲು
ನೋಟವೇ ಒಂದು ಅದ್ಬುತ ಅಂಚೆ ನೀ ನನ್ನ ಸೆಳೆಯಲು
ಪ್ರೀತಿಯೇ ಒಂದು ಕಾಣದ ಬೆಸುಗೆ ಹೃದಯದ ಮಿಡಿತ ಅರಿಯಲು
ಪ್ರೀತಿಯೇ ಇಲ್ಲವಾಗಿದೆ ಆ ಕ್ಷಣ ನೀ ದೂರ ಸರಿಯಲು
ಹೃದಯಗಳ ಸೇತುವೆಯು ಕಳಚಿದೆ ನೀ ನನ್ನ ಮರೆಯಲು
ಉಸಿರಾಟವೇ ನಿಂತು ಹೋಗಿದೆ ನೀ ನನ್ನ ಪ್ರೀತಿಯ ತೊರೆಯಲು
ಶಿವಪ್ರಸಾದ ಮಿಣಜಿಗಿ