ಅಲೆದಾಟವೇ ಅಲೆದಾಟವು ಸೂರು ಹುಡುಕುವ ಪಯಣದಲಿ
ಅಲೆದಾಟದ ಕ್ಷಣಗಳು ಮರೆತು ಹೋಗಿವೆ ಸೂರು ಸಿಕ್ಕ ಸಡಗರದಿ
ದೇವರಲಿ ಪ್ರಾರ್ಥಿಸಿದೆ ಸೂರಿನ ಬೇಡಿಕೆಗಾಗಿ
ಪ್ರತಿ ಕ್ಷಣ ಅವನನ್ನೆ ನೆನೆದೆನು ಅದರ ಪಡೆಯುವಿಕೆಗಾಗಿ
ಕಾತರದಿ ಕಾದೇನು ಪ್ರತಿ ದಿನ ಅದರ ಸಿಗುವಿಕೆಗಾಗಿ
ಎಷ್ಟೊಂದು ಸಂತಸ ನೀ ಕರುಣಿಸಿದ ಸೂರಿನ ಅಡಿಯಲ್ಲಿ
ಪ್ರತಿಫಲ ಬಯಸದೆ ನೀಡಿದ ಫಲದ ಮಡಿಲಲ್ಲಿ
ಚಿರಋಣಿ ನಿನಗೆ ನಾನಿರಲು ನೀ ಕರುಣಿಸಿದ ಯಾರ ಹಂಗಿಲ್ಲದ ಗುಡಿಯಲ್ಲಿ
ಶಿವಪ್ರಸಾದ ಮಿಣಜಿಗಿ