ಅಲೆದಾಡುತಿದೆ ನನ್ನ ಮನ ದುಂಬಿಯ ಹಾಗೆ ನಿನ್ನ ಹುಡುಕುತ
ಕರೆದೆ ನೀ ನಿನ್ನ ಬಳಿಗೆ ಪರಿಮಳವ ಸೂಸಿ ನನ್ನ ಸೆಳೆಯುತ
ಹಚ್ಚ ಹಸಿರಿನ ಕಾಡು ಕರೆದಿದೆ ಚಲಿಸುವ ಮೋಡಗಳನು
ಭೂಮಿಯ ಒಡಲು ತೆರೆದು ಕೂಗಿದೆ ಮುಂಗಾರು ಮಳೆಯನು
ವಿರಹದ ವೇದನೆ ಕಾಡಿದೆ ಬಯಸಿ ನಿನ್ನಯ ಮುಗುಳ್ನಗೆಯನು
ಮೀನು ಸದಾ ಬಯಸಿದೆ ನೀರಿನ ಬಿಡಿಸದಾ ಒಡನಾಟವನು
ಪ್ರತಿ ಕ್ಷಣ ಬಯಸಿದೆ ನಿನ್ನಯ ಪ್ರೀತಿಯ ಉಡುಗಾಟವನು
ಇ ಹೃದಯ ಕೇಳಿದೆ ಜನ್ಮಪೂರ್ತಿ ನಿನ್ನ ಜೊತೆ ಅಲೆದಾಟವನು
ಶಿವಪ್ರಸಾದ ಮಿಣಜಿಗಿ