ನೆನಪಿಸದೆ ನೆನಪಾಗುವ ನೆನಪೇ ಸೋಜಿಗ
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸದ ಇ ಜಗ
ಕಣ್ಣುಗಳ ನೋಟ ಸೇರುತಲಿ ಪ್ರೀತಿಯ ಆರಂಭ
ಎರಡು ಮನಸಿನ ಪಿಸುಮಾತಿನ ಶುಭಾರಂಭ
ಇದುವೇ ಹೃದಯಗಳ ಪರಿಚಯಿಸುವ ಸಮಾರಂಭ
ಶುರುವಾಗಿದೆ ಒಲವಿನ ಸಂದೇಶಗಳ ಮಹಾಪುರ
ನಿನ್ನಯ ತೋಳಿನ ಅಪ್ಪುಗೆಯೆ ಪ್ರೀತಿಯ ಅಂತಃಪುರ
ಸದಾ ಬೆಳಗಲಿ ಪ್ರೀತಿ ಸ್ನೇಹದ ಆರದ ಕರ್ಪೂರ
ಶಿವಪ್ರಸಾದ ಮಿಣಜಿಗಿ
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸದ ಇ ಜಗ
ಕಣ್ಣುಗಳ ನೋಟ ಸೇರುತಲಿ ಪ್ರೀತಿಯ ಆರಂಭ
ಎರಡು ಮನಸಿನ ಪಿಸುಮಾತಿನ ಶುಭಾರಂಭ
ಇದುವೇ ಹೃದಯಗಳ ಪರಿಚಯಿಸುವ ಸಮಾರಂಭ
ಶುರುವಾಗಿದೆ ಒಲವಿನ ಸಂದೇಶಗಳ ಮಹಾಪುರ
ನಿನ್ನಯ ತೋಳಿನ ಅಪ್ಪುಗೆಯೆ ಪ್ರೀತಿಯ ಅಂತಃಪುರ
ಸದಾ ಬೆಳಗಲಿ ಪ್ರೀತಿ ಸ್ನೇಹದ ಆರದ ಕರ್ಪೂರ
ಶಿವಪ್ರಸಾದ ಮಿಣಜಿಗಿ