ಕಾಣುವ ಕಣ್ಣುಗಳು ವಾಸ್ತವವ ಬಿಂಬಿಸಿವೆ
ಕಾಣದ ಕೈಗಳು ವಾಸ್ತವವ ಮರೆಮಾಚಿವೆ
ಮೂಡಣದಿ ಸುಳ್ಳು ಪಡುವಣದಿ ಅನ್ಯಾಯ
ತೆಂಕಣದಿ ತಾರತಮ್ಯ ಬಡುವಣದಿ ಬಂಡಾಯ
ಎಲ್ಲಾ ದಿಕ್ಕಲೂ ಅದುವೇ ಎಲ್ಲಿಯೂ ಸಲ್ಲದ ನ್ಯಾಯ
ಸುಳ್ಳಿಗೆ ಕೊನೆಯಿರಲಿ ನ್ಯಾಯಕೆ ಬೆಲೆಬರಲಿ
ಸತ್ಯವನು ಕೊಲ್ಲುವ ಕೈಗಳು ಕೊಲೆಯಾಗಲಿ
ಜಗದ ಧರ್ಮದ ನ್ಯಾಯದ ನೀತಿಗೆ ಜಯವಾಗಲಿ
ಶಿವಪ್ರಸಾದ ಮಿಣಜಿಗಿ
ಕಾಣದ ಕೈಗಳು ವಾಸ್ತವವ ಮರೆಮಾಚಿವೆ
ಮೂಡಣದಿ ಸುಳ್ಳು ಪಡುವಣದಿ ಅನ್ಯಾಯ
ತೆಂಕಣದಿ ತಾರತಮ್ಯ ಬಡುವಣದಿ ಬಂಡಾಯ
ಎಲ್ಲಾ ದಿಕ್ಕಲೂ ಅದುವೇ ಎಲ್ಲಿಯೂ ಸಲ್ಲದ ನ್ಯಾಯ
ಸುಳ್ಳಿಗೆ ಕೊನೆಯಿರಲಿ ನ್ಯಾಯಕೆ ಬೆಲೆಬರಲಿ
ಸತ್ಯವನು ಕೊಲ್ಲುವ ಕೈಗಳು ಕೊಲೆಯಾಗಲಿ
ಜಗದ ಧರ್ಮದ ನ್ಯಾಯದ ನೀತಿಗೆ ಜಯವಾಗಲಿ
ಶಿವಪ್ರಸಾದ ಮಿಣಜಿಗಿ