ಬಯಸಿದೆ ನನ್ನ ಮನಸು ಸದಾ ನಿನ್ನ ಏಳಿಗೆ
ನಿನ್ನಯ ನೆನಪು ಉಂಡಂತಿದೆ ಸಿಹಿಯಾದ ಹೋಳಿಗೆ
ದೇವರ ಗುಡಿಯಲಿ ಕೋಡುವ ಹೂವಾಗು ಬಾ ಬಾಳಿಗೆ
ಕೈ ಜೋಡಿಸಿ ನೆಡೆಯೋಣ ಬಾ ನಮ್ಮಯ ನಾಳಿಗೆ
ಬರೆಯೋಣ ಬಾ ಹೊಸ ಅಧ್ಯಾಯವ ನಮ್ಮಯ ಪೀಳಿಗೆಗೆ
ಆಕಾಶದ ಮೋಡಗಳೇ ನಮ್ಮ ಮನೆಯ ಮಾಳಿಗೆ
ಹೃದಯವೇ ಅಲ್ಲೋಲಕಲ್ಲೋಲ ಪ್ರೀತಿಯ ದಾಳಿಗೆ
ಪ್ರೇಮ ಭಿಕ್ಷೆಗೆ ಕಾದಿದೆ ನನ್ನ ಇ ಹೃದಯದ ಜೋಳಿಗೆ
ಶಿವಪ್ರಸಾದ ಮಿಣಜಿಗಿ
ನಿನ್ನಯ ನೆನಪು ಉಂಡಂತಿದೆ ಸಿಹಿಯಾದ ಹೋಳಿಗೆ
ದೇವರ ಗುಡಿಯಲಿ ಕೋಡುವ ಹೂವಾಗು ಬಾ ಬಾಳಿಗೆ
ಕೈ ಜೋಡಿಸಿ ನೆಡೆಯೋಣ ಬಾ ನಮ್ಮಯ ನಾಳಿಗೆ
ಬರೆಯೋಣ ಬಾ ಹೊಸ ಅಧ್ಯಾಯವ ನಮ್ಮಯ ಪೀಳಿಗೆಗೆ
ಆಕಾಶದ ಮೋಡಗಳೇ ನಮ್ಮ ಮನೆಯ ಮಾಳಿಗೆ
ಹೃದಯವೇ ಅಲ್ಲೋಲಕಲ್ಲೋಲ ಪ್ರೀತಿಯ ದಾಳಿಗೆ
ಪ್ರೇಮ ಭಿಕ್ಷೆಗೆ ಕಾದಿದೆ ನನ್ನ ಇ ಹೃದಯದ ಜೋಳಿಗೆ
ಶಿವಪ್ರಸಾದ ಮಿಣಜಿಗಿ