ಚಂದ್ರನು ನಾಚುವ ಹಾಗೆ ಕಾಣುವೆ ನನ್ನೊಲವೆ
ಅಂದವ ಬಾಚಿದ ಹಾಗೆ ತೋರುವೆ ನನ್ಚಲುವೆ
ಕಾಡಿಗೆ ಕಣ್ಣುಗಳು ಮರೆಮಾಚಿವೆ ನನ್ನ
ರೆಪ್ಪೆ ಬಡಿಯದೇ ಕಣ್ಣುಗಳು ನೋಡಿವೆ ನಿನ್ನ
ದೇವರೇ ಬಂದು ಕಾಪಾಡ ಬೇಕು ನನ್ನನು ಇನ್ನಾ
ನಡುಗುತಿದೆ ಹೃದಯವಿಂದು ನಿನ್ನಯ ಅಂದ ನೋಡಿ
ಕ್ಷಣಕಾಲ ಹೃದಯಬಡಿತ ನಿಲ್ಲಿಸಿದೆ ನಿನ್ನ ಮೋಡಿ
ಪ್ರೀತಿ ಇಂದ ಎದೆಗಪ್ಪು ಬಾ ಒಮ್ಮೆ ಬೇಗನೆ ಓಡಿ
ಶಿವಪ್ರಸಾದ ಮಿಣಜಿಗಿ
ಅಂದವ ಬಾಚಿದ ಹಾಗೆ ತೋರುವೆ ನನ್ಚಲುವೆ
ಕಾಡಿಗೆ ಕಣ್ಣುಗಳು ಮರೆಮಾಚಿವೆ ನನ್ನ
ರೆಪ್ಪೆ ಬಡಿಯದೇ ಕಣ್ಣುಗಳು ನೋಡಿವೆ ನಿನ್ನ
ದೇವರೇ ಬಂದು ಕಾಪಾಡ ಬೇಕು ನನ್ನನು ಇನ್ನಾ
ನಡುಗುತಿದೆ ಹೃದಯವಿಂದು ನಿನ್ನಯ ಅಂದ ನೋಡಿ
ಕ್ಷಣಕಾಲ ಹೃದಯಬಡಿತ ನಿಲ್ಲಿಸಿದೆ ನಿನ್ನ ಮೋಡಿ
ಪ್ರೀತಿ ಇಂದ ಎದೆಗಪ್ಪು ಬಾ ಒಮ್ಮೆ ಬೇಗನೆ ಓಡಿ
ಶಿವಪ್ರಸಾದ ಮಿಣಜಿಗಿ