Thank you message


Saturday, 21 May 2016

ಪ್ರಪಂಚದ ಶಾಂತಿಯ ದೂತಕವೇ ಬುದ್ದ...

ಪ್ರಪಂಚದ ಶಾಂತಿಯ ದೂತಕವೇ ಬುದ್ದ 
ಅದನು ಉಳಿಸಲು ಬೆಳಿಸಲು ನೀವಾಗಿ ಸಿದ್ದ 

ಮನಸುಗಳ ಮಧ್ಯದಲಿ ನಡೆಯದಿರಲಿ ಯುದ್ದ 
ಸ್ನೇಹದ ಭಾಂದವ್ಯಕೆ ನೀವಾಗಿ ಸದಾ ಸಿದ್ದ 
ನಮ್ಮ ಮನಸುಗಳಾಗಲಿ ಶಾಂತಿಯ ಬುದ್ದ 

ಅಂತರಂಗವಾಗಲಿ ತಿಳಿ ನೀರಿನಂತೆ ಶುದ್ದ 
ನಮ್ಮ ಮನಸಾಗಲಿ ಶಿಶುವಿನಂತೆ ಮುಗ್ದ 
ಶುದ್ದ ಮುಗ್ದ ಭಾವನೆಗಳ ಜೀವವೇ ಬುದ್ದ 

                       ಶಿವಪ್ರಸಾದ ಮಿಣಜಿಗಿ