ಯುಗಾದಿಯು ವಸಂತ ಋತುವಿನ ಆಗಮನ
ಇದುವೆ ನೋವು ನಲಿವನು ಬಿಂಬಿಸುವ ಸಮಾಗಮ
ಅರಳಲು ಸುಮಗಳು ಚೆಲ್ಲುತ ಹೊಸ ಪರಿಮಳ
ಪ್ರೇಮಿಗಳ ಮನಸಲಿ ಪ್ರೀತಿಯ ತಳಮಳ
ಹೊಸ ಋತುವಿನ ಹೂವನು ಚುಂಬಿಸುವ ಕುತೂಹಲ
ಕೋಗಿಲೆಯ ಗಾನದಿ ಭೂವಿಯಲ್ಲ ನಾದಮಯವು
ಮಲೆನಾಡಿನ ತುಂಬೆಲ್ಲ ಹಸಿರಿನ ವೇದಮಯವು
ಹರಿಸಿನ ಕಾಡಿನ ನಾಡೆಲ್ಲ ಪ್ರೇಮಮಯವು
ಶಿವಪ್ರಸಾದ ಮಿಣಜಿಗಿ
ಇದುವೆ ನೋವು ನಲಿವನು ಬಿಂಬಿಸುವ ಸಮಾಗಮ
ಅರಳಲು ಸುಮಗಳು ಚೆಲ್ಲುತ ಹೊಸ ಪರಿಮಳ
ಪ್ರೇಮಿಗಳ ಮನಸಲಿ ಪ್ರೀತಿಯ ತಳಮಳ
ಹೊಸ ಋತುವಿನ ಹೂವನು ಚುಂಬಿಸುವ ಕುತೂಹಲ
ಕೋಗಿಲೆಯ ಗಾನದಿ ಭೂವಿಯಲ್ಲ ನಾದಮಯವು
ಮಲೆನಾಡಿನ ತುಂಬೆಲ್ಲ ಹಸಿರಿನ ವೇದಮಯವು
ಹರಿಸಿನ ಕಾಡಿನ ನಾಡೆಲ್ಲ ಪ್ರೇಮಮಯವು
ಶಿವಪ್ರಸಾದ ಮಿಣಜಿಗಿ