Thank you message


Saturday, 9 April 2016

ಇ ಅವಸರದ ಪ್ರಯಾಣ ಎಲ್ಲಿಗೆ ಸಾಗಿದೆ...

ಇ ಅವಸರದ ಪ್ರಯಾಣ ಎಲ್ಲಿಗೆ ಸಾಗಿದೆ 
ಹಿಂತಿರುಗಿ ನೋಡು ಒಮ್ಮೆ ಏನೋ ಮರೆತ ಹಾಗಿದೆ 

ನಿನ್ನಯ ಏಳ್ಗೆಗೆ ಬಡಿದಾಡಿದೆ ನಿನ್ನ ಜೀವ 
ನಿನ್ನಯ ಸಂತಸದಿ ಮರೆತಿದೆ ಬೇರೆಯವರ ನೋವ
ಮುಗಿಯದೆ ಉಳಿದಿದೆ ನಿನ್ನ ಆಸೆಗಳ ಭಾವ

ದಾನ ಧರ್ಮವ ಮಾಡಿದ ನೆನಪಿದೆಯಾ ನಿನಗೆ 
ನಿನ್ನಯ ಸುಖದಲಿ ಮರೆತಿರುವೆಯ ನನಗೆ 
ಎನೇಲ್ಲಾ ಬರುತಿದೆ ನಿನ್ನ ಜೊತೆಗೆ ಕೊನೆಗೆ 

                         ಶಿವಪ್ರಸಾದ ಮಿಣಜಿಗಿ