ಚಲುವೆ ಚಲುವೆ ನಿನಗಿಂತ ಯಾರು ಚಲುವೆ
ಒಲವೆ ಒಲವೆ ನಿನಗೆಂದೆ ನನ್ನ ಒಲವೆ
ಕಾಣದ ಕಣ್ಣುಗಳ ಕನಸಿನ ಸೆಳೆತ
ಪ್ರೀತಿಯ ಅಲೆಗಳ ರಬಸದ ಹೊಡೆತ
ಸದಾ ನಿನ್ನನೆ ಜಪಿಸುವ ತುಡಿತ
ಒಂದೇ ಒಂದು ಸಾರಿ ನನ್ನನು ನೀ ಸೇವಿಸು
ನಿನ್ನ ಉಸಿರಾಟದ ಅಲೆಗಳಲಿ ನನ್ನನು ತೇಲಿಸು
ಸದಾ ನಿನ್ನ ಉಸಿರ ನೀಡುತ ನನ್ನ ಜೀವವ ಉಳಿಸು
ಶಿವಪ್ರಸಾದ ಮಿಣಜಿಗಿ
ಒಲವೆ ಒಲವೆ ನಿನಗೆಂದೆ ನನ್ನ ಒಲವೆ
ಕಾಣದ ಕಣ್ಣುಗಳ ಕನಸಿನ ಸೆಳೆತ
ಪ್ರೀತಿಯ ಅಲೆಗಳ ರಬಸದ ಹೊಡೆತ
ಸದಾ ನಿನ್ನನೆ ಜಪಿಸುವ ತುಡಿತ
ಒಂದೇ ಒಂದು ಸಾರಿ ನನ್ನನು ನೀ ಸೇವಿಸು
ನಿನ್ನ ಉಸಿರಾಟದ ಅಲೆಗಳಲಿ ನನ್ನನು ತೇಲಿಸು
ಸದಾ ನಿನ್ನ ಉಸಿರ ನೀಡುತ ನನ್ನ ಜೀವವ ಉಳಿಸು
ಶಿವಪ್ರಸಾದ ಮಿಣಜಿಗಿ