ಸುರಿವ ಮಳೆಯಂತೆ ಸೆಳೆದೆ ನೀನು ನನ್ನನು
ಕಣ್ಣರೆಪ್ಪೆಯಂತೆ ಕಾಪಾಡುವೆ ನಾನು ನಿನ್ನನು
ಗೀಚುತಲಿರಲು ಪದಗಳು ಹಾಗೆ ತಾನಾಗೆ ಬಂದಿವೆ
ನಿನ್ನ ಬಗೆಗೆ ಬರೆಯಲು ಸಂತಸವ ತಂದಿವೆ
ನೂರಾರು ಕವನಗಳು ಸಾಲುಸಾಲಾಗಿ ಮೂಡಿವೆ
ನಿನ್ನಿಂದ ಶುರುವಾಗಿದೆ ಪ್ರೀತಿಯ ಸೆಳೆತ
ಜೋರಾಗಿದೆ ಮುಂಗಾರುಮಳೆಯ ಸುರಿತ
ಮಾಡಿದೆ ನನ್ನ ಹೃದಯದಲಿ ತಳವಿಲ್ಲದ ಪ್ರೀತಿಯ ಕೊರೆತ
ಶಿವಪ್ರಸಾದ ಮಿಣಜಿಗಿ
ಕಣ್ಣರೆಪ್ಪೆಯಂತೆ ಕಾಪಾಡುವೆ ನಾನು ನಿನ್ನನು
ಗೀಚುತಲಿರಲು ಪದಗಳು ಹಾಗೆ ತಾನಾಗೆ ಬಂದಿವೆ
ನಿನ್ನ ಬಗೆಗೆ ಬರೆಯಲು ಸಂತಸವ ತಂದಿವೆ
ನೂರಾರು ಕವನಗಳು ಸಾಲುಸಾಲಾಗಿ ಮೂಡಿವೆ
ನಿನ್ನಿಂದ ಶುರುವಾಗಿದೆ ಪ್ರೀತಿಯ ಸೆಳೆತ
ಜೋರಾಗಿದೆ ಮುಂಗಾರುಮಳೆಯ ಸುರಿತ
ಮಾಡಿದೆ ನನ್ನ ಹೃದಯದಲಿ ತಳವಿಲ್ಲದ ಪ್ರೀತಿಯ ಕೊರೆತ
ಶಿವಪ್ರಸಾದ ಮಿಣಜಿಗಿ