ಓಂ ಎಂಬುದು ಶಿವನ ಭಜನೆಯ ಮಂತ್ರ
ಓಂಕಾರದ ಜಪವೇ ಶಿವನ ಒಲಿಸುವ ತಂತ್ರ
ನಾದ ಪ್ರೀತಿ ನಾಟ್ಯ ಪ್ರೀಯ ನಮ್ಮ ಶಿವನು
ಯೋಗ ಪ್ರೀಯ ಧ್ಯಾನ ಪ್ರೀಯ ನಮ್ಮ ಹರನು
ಗಂಗೆ ಪ್ರೀಯ ಗೌರಿ ಪ್ರೀಯ ಶಂಬೋ ಶರಣು
ಭೂಲೋಕದ ಸಕಲ ಜೀವರಾಶಿಗಳ ಓಡೆಯನು
ಎಲ್ಲರ ಹಣೆಬರಹ ಬೆರೆಯುವ ಸೃಷ್ಟಿಕರ್ತನು
ಕಷ್ಟದಲಿ ಕೈಹಿಡಿದು ಕಾಪಾಡುವ ದಯಾಮಯನು
ಶಿವಪ್ರಸಾದ ಮಿಣಜಿಗಿ
ಓಂಕಾರದ ಜಪವೇ ಶಿವನ ಒಲಿಸುವ ತಂತ್ರ
ನಾದ ಪ್ರೀತಿ ನಾಟ್ಯ ಪ್ರೀಯ ನಮ್ಮ ಶಿವನು
ಯೋಗ ಪ್ರೀಯ ಧ್ಯಾನ ಪ್ರೀಯ ನಮ್ಮ ಹರನು
ಗಂಗೆ ಪ್ರೀಯ ಗೌರಿ ಪ್ರೀಯ ಶಂಬೋ ಶರಣು
ಭೂಲೋಕದ ಸಕಲ ಜೀವರಾಶಿಗಳ ಓಡೆಯನು
ಎಲ್ಲರ ಹಣೆಬರಹ ಬೆರೆಯುವ ಸೃಷ್ಟಿಕರ್ತನು
ಕಷ್ಟದಲಿ ಕೈಹಿಡಿದು ಕಾಪಾಡುವ ದಯಾಮಯನು
ಶಿವಪ್ರಸಾದ ಮಿಣಜಿಗಿ