ಸುಖವನು ಕಾಣು ನೀನು ಸಹಾಯವ ಮಾಡುತಲಿ
ತೃಪ್ತಿಯನು ಹೊಂದು ನೀನು ದಾನವ ನೀಡುತಲಿ
ದುಃಖದ ಕಣ್ಣಿರನು ಒರೆಸುವ ಬೇರಳಾಗು
ಕಷ್ಟದ ಬದುಕಿಗೆ ಸಂತ್ವಾನದ ಹೆಗಲಾಗು
ಸುಡುವ ಬಾಳಿನ ಬಿಸಿಲಿಗೆ ತಂಪಾದ ನೇರಳಾಗು
ಎಲ್ಲ ತಪ್ಪುಗಳ ಕ್ಷಮಿಸುವ ಮಹಾನ ಧಣಿಯಾಗು
ಪರೋಪಕಾರ ತುಂಬಿದ ಮುತ್ತುಗಳ ಸಾಗರವಾಗು
ಎಲ್ಲರ ನೆಚ್ಚಿನ ಅಪ್ಪಟ ಚಿನ್ನದ ಗಣಿಯಾಗು
ಶಿವಪ್ರಸಾದ ಮಿಣಜಿಗಿ
ತೃಪ್ತಿಯನು ಹೊಂದು ನೀನು ದಾನವ ನೀಡುತಲಿ
ದುಃಖದ ಕಣ್ಣಿರನು ಒರೆಸುವ ಬೇರಳಾಗು
ಕಷ್ಟದ ಬದುಕಿಗೆ ಸಂತ್ವಾನದ ಹೆಗಲಾಗು
ಸುಡುವ ಬಾಳಿನ ಬಿಸಿಲಿಗೆ ತಂಪಾದ ನೇರಳಾಗು
ಎಲ್ಲ ತಪ್ಪುಗಳ ಕ್ಷಮಿಸುವ ಮಹಾನ ಧಣಿಯಾಗು
ಪರೋಪಕಾರ ತುಂಬಿದ ಮುತ್ತುಗಳ ಸಾಗರವಾಗು
ಎಲ್ಲರ ನೆಚ್ಚಿನ ಅಪ್ಪಟ ಚಿನ್ನದ ಗಣಿಯಾಗು
ಶಿವಪ್ರಸಾದ ಮಿಣಜಿಗಿ