ಚಿರಋಣಿ ನಾನು ಜನ್ಮಕೊಟ್ಟ ಆ ಜನನಿಗೆ
ಕೃತಜ್ಞನು ನಾನು ನೆಲೆಕೊಟ್ಟ ಇ ಭೂಮಿಗೆ
ಮೂಡಣದ ಸೂರ್ಯೋದಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯಾಸ್ತ ಭೂಮಿಯ ಒಡಲಂತೆ
ಉದಯ ಹಸ್ತದ ನಡುವಿನ ನಮ್ಮ ಬಾಳು ಬರೀ ಸುಳ್ಳಂತೆ
ಸಹನೆಯ ಪ್ರತೀಕವೇ ತಾಯಿಯ ರೂಪವು
ನಿಸ್ವಾರ್ಥದ ದ್ಯೋತಕವೇ ದರಣಿಯ ಬಿಂಬವು
ಬಿಡಿಸಲಾಗದ ನಂಟೆ ಇವರ ಸಂಭಂದವು
ಶಿವಪ್ರಸಾದ ಮಿಣಜಿಗಿ
ಕೃತಜ್ಞನು ನಾನು ನೆಲೆಕೊಟ್ಟ ಇ ಭೂಮಿಗೆ
ಮೂಡಣದ ಸೂರ್ಯೋದಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯಾಸ್ತ ಭೂಮಿಯ ಒಡಲಂತೆ
ಉದಯ ಹಸ್ತದ ನಡುವಿನ ನಮ್ಮ ಬಾಳು ಬರೀ ಸುಳ್ಳಂತೆ
ಸಹನೆಯ ಪ್ರತೀಕವೇ ತಾಯಿಯ ರೂಪವು
ನಿಸ್ವಾರ್ಥದ ದ್ಯೋತಕವೇ ದರಣಿಯ ಬಿಂಬವು
ಬಿಡಿಸಲಾಗದ ನಂಟೆ ಇವರ ಸಂಭಂದವು
ಶಿವಪ್ರಸಾದ ಮಿಣಜಿಗಿ