ಪ್ರೀಯತಮಗೆ ಪ್ರೇಯಸಿಯ ನಗುವೇ ಆಹಾರ
ಅವಳಿಲ್ಲದ ಕ್ಷಣಗಳೆಲ್ಲ ವೇದನೆಯ ಸಹಾರ
ನಮ್ಮ ಪ್ರೀತಿಗಿಲ್ಲ ಯಾವ ಗ್ರಹದ ಆಕಾರ
ನಿನ್ನ ಕಣ್ಣ ನೋಟವೇ ಪ್ರೀತಿಯಲಿ ಬೀಳಲು ಸಹಕಾರ
ಮರಯಲಾರೆನು ನಾನು ನಿನ್ನ ಇ ಉಪಕಾರ
ಬಡಿಸು ಬಾ ನನಗೆ ನೀನು ಮದುವೆ ಎಂಬ ಉಪಹಾರ
ಇದುವೇ ತಾನೇ ಸದ್ಯದಿ ನಮಗೆ ಇರುವ ಪರಿಹಾರ
ದೇವೆತೆಗಳು ಹಾಕುವರು ನಮ್ಮ ಜೋಡಿಗೆ ಹಾರ
ಶಿವಪ್ರಸಾದ ಮಿಣಜಿಗಿ
ಅವಳಿಲ್ಲದ ಕ್ಷಣಗಳೆಲ್ಲ ವೇದನೆಯ ಸಹಾರ
ನಮ್ಮ ಪ್ರೀತಿಗಿಲ್ಲ ಯಾವ ಗ್ರಹದ ಆಕಾರ
ನಿನ್ನ ಕಣ್ಣ ನೋಟವೇ ಪ್ರೀತಿಯಲಿ ಬೀಳಲು ಸಹಕಾರ
ಮರಯಲಾರೆನು ನಾನು ನಿನ್ನ ಇ ಉಪಕಾರ
ಬಡಿಸು ಬಾ ನನಗೆ ನೀನು ಮದುವೆ ಎಂಬ ಉಪಹಾರ
ಇದುವೇ ತಾನೇ ಸದ್ಯದಿ ನಮಗೆ ಇರುವ ಪರಿಹಾರ
ದೇವೆತೆಗಳು ಹಾಕುವರು ನಮ್ಮ ಜೋಡಿಗೆ ಹಾರ
ಶಿವಪ್ರಸಾದ ಮಿಣಜಿಗಿ