ಸುದ್ದಿಯೇ ನೀಡು ಬಾ ನನ್ನಯ ಪರಿಚಯ
ಗಾನವೇ ಮಾಡು ಬಾ ನನ್ನ ಪ್ರೀತಿಯ ವಿನಿಮಯ
ಗಾಳಿಯೇ ನೂಕು ಬಾ ನನ್ನನು ಅವಳೆಡೆ
ಸೆಳೆಯಲು ನನ್ನನು ಅವಳ ಹಂಸ ನಡೆ
ತಕ್ಷಣ ಓಡಿದೆ ನನ್ನ ಜೀವವು ಅವಳ ಕಡೆ
ನೀ ನನ್ನ ಜೊತೆಗಿದ್ದರೆ ಸಮಯವೆ ಸಾಲದು
ನಿನ್ನಯ ನೆನಪಿಲ್ಲದೆ ಕನಸೆ ಬೀಳದು
ನಿನ್ನಯ ಕನಸಿಲ್ಲದೆ ಮುಂಜಾನೆಯೆ ಆಗದು
ಶಿವಪ್ರಸಾದ ಮಿಣಜಿಗಿ
ಗಾನವೇ ಮಾಡು ಬಾ ನನ್ನ ಪ್ರೀತಿಯ ವಿನಿಮಯ
ಗಾಳಿಯೇ ನೂಕು ಬಾ ನನ್ನನು ಅವಳೆಡೆ
ಸೆಳೆಯಲು ನನ್ನನು ಅವಳ ಹಂಸ ನಡೆ
ತಕ್ಷಣ ಓಡಿದೆ ನನ್ನ ಜೀವವು ಅವಳ ಕಡೆ
ನೀ ನನ್ನ ಜೊತೆಗಿದ್ದರೆ ಸಮಯವೆ ಸಾಲದು
ನಿನ್ನಯ ನೆನಪಿಲ್ಲದೆ ಕನಸೆ ಬೀಳದು
ನಿನ್ನಯ ಕನಸಿಲ್ಲದೆ ಮುಂಜಾನೆಯೆ ಆಗದು
ಶಿವಪ್ರಸಾದ ಮಿಣಜಿಗಿ