Thank you message


Saturday, 30 January 2016

ಚಿತ್ರವು ಕಣ್ಣಿಗೆ ಕಾಣುವ ಗಾಯನ...

ಚಿತ್ರವು ಕಣ್ಣಿಗೆ ಕಾಣುವ ಗಾಯನ 
ಗಾನವು ಮನಸಿಗೆ ಮುಟ್ಟುವ ಚಿತ್ರಣ 

ಮುಖವು ಮನಸಿನ ಕನ್ನಡಿಯ ಪ್ರತಿಬಿಂಬವು 
ನಮ್ಮ ಇ ಸಂಭಾಷಣೆ ಪ್ರೀತಿಯ ಸಂಕೇತವು 
ಪ್ರೀತಿಯೇ ಹೇಳಿದೆ ನಮ್ಮ ಇ ಸಂಭಂದವು 

ಕಣ್ಣುಗಳಿಗೆ ನಿನ್ನ ನೋಡುವ ಒಣ ಜಂಬವು 
ನೋಟಗಳೆ ಪ್ರೀತಿಯ ಮೊದಲ ಆರಂಭವು 
ನೋಡುತ ನೋಡುತ ಕುದುರಿದೆ ನಮ್ಮ ಸಂಭಂದವು

                                       ಶಿವಪ್ರಸಾದ ಮಿಣಜಿಗಿ