ಏನೆಂದು ನಾ ಬರೆಯಲಿ ನಿನ್ನಯ ಕುರಿತು
ಬೇರೆ ಪದಗಳು ನನಪಿಗೆ ಬಾರದು ನಿನ್ನ ಹೆಸರ ಒರೆತು
ಬದುಕಬಲ್ಲೆ ಒಂದು ಕ್ಷಣ ನನ್ನ ಉಸಿರ ಮರೆತು
ಜೀವಸ ಬಲ್ಲೆ ನೂರು ಕಾಲ ನಿನ್ನ ಪ್ರೀತಿಯ ಅರಿತು
ಕೈ ಜೋಡಿಸು ಬಾ ಬಾಳ ಪಯಣಕೆ ನನ್ನ ಜೊತೆ ಬೆರೆತು
ಸಾಗರವು ನದಿಯನು ಕೈ ಬೀಸಿ ಕರೆಯಿತು
ಆ ಪ್ರೀತಿಯ ಕರೆಯು ನದಿಯನು ಸೆಳೆಯಿತು
ಸಾಗರ ನದಿಯ ಸಮ್ಮಿಲನಕೆ ಮುದುಡಿದ ತಾವರೆ ಅರಳಿತು
ಶಿವಪ್ರಸಾದ ಮಿಣಜಿಗಿ
ಬೇರೆ ಪದಗಳು ನನಪಿಗೆ ಬಾರದು ನಿನ್ನ ಹೆಸರ ಒರೆತು
ಬದುಕಬಲ್ಲೆ ಒಂದು ಕ್ಷಣ ನನ್ನ ಉಸಿರ ಮರೆತು
ಜೀವಸ ಬಲ್ಲೆ ನೂರು ಕಾಲ ನಿನ್ನ ಪ್ರೀತಿಯ ಅರಿತು
ಕೈ ಜೋಡಿಸು ಬಾ ಬಾಳ ಪಯಣಕೆ ನನ್ನ ಜೊತೆ ಬೆರೆತು
ಸಾಗರವು ನದಿಯನು ಕೈ ಬೀಸಿ ಕರೆಯಿತು
ಆ ಪ್ರೀತಿಯ ಕರೆಯು ನದಿಯನು ಸೆಳೆಯಿತು
ಸಾಗರ ನದಿಯ ಸಮ್ಮಿಲನಕೆ ಮುದುಡಿದ ತಾವರೆ ಅರಳಿತು
ಶಿವಪ್ರಸಾದ ಮಿಣಜಿಗಿ