ಅಂಗೈಯ ಮುಷ್ಟಿಯಲಿ ಕಟ್ಟಿಹಾಕಲೇ ಸಾಗರವ
ಒಂದೇ ಸಾಲಲಿ ಹಾಡಿ ಮುಗಿಸಲೆ ಸಂಗೀತದ ಎಲ್ಲ ರಾಗವ
ನಾಳೆಯ ಬದುಕನು ಇಂದೆಯೇ ತಿಳಿಯಲೆ
ಆಕಾಶದ ಮರಿಚಿಕೆಗೆ ಏಣೆಯ ಹಾಕಲೆ
ಮಾನವನ ಬಯಕೆಗಳಿಗೆ ಮಿತಿಯೇ ಇಲ್ಲವೆ
ಎಲ್ಲದರಲ್ಲೂ ನಾನು ಮೊದಲು ಎನ್ನುವ ಕನಸು ನಮ್ಮದೆ
ಮಿತಿಯೇ ಇಲ್ಲದೆ ಒರೆಗೆ ಹಚ್ಚುವ ಚಮತ್ಕಾರ ಅವನದೆ
ಒಂದು ಒಣ ಹುಲ್ಲು ಕಡ್ಡಿಯುಕೂಡಾ ಅಲ್ಲಾಡದು ಅವನ ದಯೆ ಇಲ್ಲದೆ
ಶಿವಪ್ರಸಾದ ಮಿಣಜಿಗಿ