Thank you message


Saturday, 12 December 2015

ಕಾಲವ ಹೇಳಿದೆ ನನ್ನ ಪ್ರೀತಿಗೆ ಉತ್ತರ...

ಕಾಲವೇ ಹೇಳಿದೆ ನನ್ನ ಪ್ರೀತಿಗೆ ಉತ್ತರ 
ನನ್ನ ಬದುಕಲಿ ನಿ ಬರಲು ನನ್ನ ಹತ್ತಿರ 

ಅರಿತೆನು ಪ್ರೀತಿಯ ಮೌಂಟಎವರೆಸ್ಟನ ಎತ್ತರ 
ಸಿಕ್ಕಿದೆ ಹುಣ್ಣಿಮೆ ರಾತ್ರಿಯಲಿ ಕಾಡುವ ಪ್ರಶ್ನೆಗೆ ಉತ್ತರ 
ತಂಗಾಳಿಯಾಗಿ ಸದಾ ಸುಳಿಯಲು ನಿ ನನ್ನ ಹತ್ತಿರ 

ತಿಳಿಯಿತು ಸ್ನೇಹದ ತಿಳಿ ಆಕಾಶದ ಎತ್ತರ 
ಸಿಕ್ಕಿದೆ ಭವಿಷ್ಯಕಾಲದ ಮರೀಚಿಕೆಯ ಉತ್ತರ 
ಹೇಳಲು ನೀನು ಪ್ರೀತಿಸುವೆನೆಂದು ಪಿಸುಗುಡುತ ಕಿವಿಯ ಹತ್ತಿರ 

                                                      ಶಿವಪ್ರಸಾದ ಮಿಣಜಿಗಿ